SRI SHANKARALINGA BHAGAWAN a unique Brahmajnani of Karnataka was inheritor of thapasya from Sri Narasimha Saraswathi of Ganagapur (Datta pantha) Sri Brahmachaitanya (Sri Ramadasa pantha) and Sri Shivachidambara of Murugod (Chidambara pantha).
ಅವಧೂತ ಸದ್ಗುರು ಪರಮಪೂಜ್ಯ
ಶ್ರೀ ಶ್ರೀ ದತ್ತರಾಜ ಯೋಗೀಂದ್ರರು
ಚಿಚ್ಛಕ್ತಿ ಸ್ವರೂಪಿಣೀ ದುರ್ಗಾಮಾತೆಯೇ ನಮಃ
ಕಾಷಾಯ ವಸ್ತ್ರಂ ಕರದಂಡ ಧಾರೀಣೀಂ |
ಕಮಂಡಲುಂ ಪದ್ಮಕರೇಣ ಶಂಖಂ ||
ಚಕ್ರಂ ಗದಾ ಭೂಷಿತ ಭೂಷಣೌಢ್ಯಂ |
ಶ್ರೀಪಾದ ರಾಜಂ ಶರಣಂ ಪ್ರಪದ್ಯೇ ||
ಶ್ರೀ ಮೂರ್ತಿಗಳ ಮಾತಾ-ಪಿತೃಗಳು ಸಾಧ್ವೀಮಣಿಗಳು, ದೈವೀಭಕ್ತರು ಹಾಗೂ ತಿರುಪತಿ ಶ್ರೀ ವೆಂಕಟೇಶ್ವರ ದೇವರಲ್ಲಿ ಅಪಾರ ಭಕ್ತಿಯುಳ್ಳವರಾದ ಕೃಷ್ಣಪ್ಪ ಮತ್ತು ಸುಬ್ಬಮ್ಮನವರು.